ಆಗಸ್ಟ್ ೨೧ - ಆಗಸ್ಟ್ ತಿಂಗಳಿನ ೨೧ನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೩೩ನೆ ದಿನ (ಅಧಿಕ ವರ್ಷದಲ್ಲಿ ೨೩೪ನೆ ದಿನ). ೧೯೮೮ರಲ್ಲಿ ೬.೯ ಮೆಗ ವ್ಯಾಟ್‍ನ ಭೂಕಂಪ ನೇಪಾಳಿನ ೭೦೯-೧೪೫೦ ಜನರ ಸಾವಿಗೆ ಮತ್ತು ಸಾವಿರಾರು ಜನ ಗಾಯಗೊಂಡಿದ್ದರು. ಶೇಕಡ ಎಂಟು ತೀವ್ರತೆಯ (ತುಂಬಾ ತೀವ್ರ) ಗರಿಷ್ಠ ಮೆರ್ಕ್ಯಾಲಿ ತೀವ್ರತೆಯನ್ನು ಹೊಂದಿತ್ತು. ಈ ದಿನದಂದು ನೇಪಾಳ-ಭಾರತದ ಗಡಿಯನ್ನು ಗುಡುಗಿಸಿತ್ತು. ೧೯೮೬ರಲ್ಲಿ ಕ್ಯಾಮರೂನ್ ಜ್ವಾಲಾಮುಖಿಯು ಇಂಗಾಲವನ್ನು ಸೂಸಿದ ಕಾರಣ ,ಈ ಡೈಆಕ್ಸೈಡ್ ಅನಿಲ ರಾಶಿ ಹಾಕುವುದರಿಂದ ಈ ಪರ್ವತಗಳು, ೨0 ಕಿಲೋಮೀಟರ್ ವ್ಯಾಪ್ತಿಯಲ್ಲಿ ೧೮00 ಜನರು ಸಾವನ್ನಪ್ಪಿದರು. ಆಗಸ್ಟ್ ೨೦೨೪ == ಪ್ರಮುಖ ಘಟನೆಗಳು == == ಜನನ == == ನಿಧನ == ೨೦೦೬ - ಭಾರತದ ಶಹನಾಯಿ ವಾದಕ ಉಸ್ತಾದ್ ಬಿಸ್ಮಿಲ್ಲಾ ಖಾನ್ == ರಜೆಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ